Surprise Me!

Karnataka Budget 2018 : ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಬೃಂದಾವನ ಗಾರ್ಡನ್ ಅಭಿವೃದ್ಧಿ

2018-07-05 1 Dailymotion

Finance minister, Chief Minister HD Kumaraswamy in his maiden budget proposed his government plan to develop Krishna Raja Sagara dam Brindvana Gardens like Disneyland. <br /> <br />ಕಳೆದ ಎರಡು ದಶಕಗಳಲ್ಲಿ ಕೆಆರ್‍ಎಸ್ ಅಣೆಕಟ್ಟಿನ ಬೃಂದಾವನ ಉದ್ಯಾನವನದ ಜನಪ್ರಿಯತೆ ಕುಗ್ಗಿರುವುದು ಕಂಡು ಬಂದಿದೆ. ಬೃಂದಾವನದ ಐತಿಹಾಸಿಕ ವೈಭವವನ್ನು ಮರುಕಳಿಸುವಂತೆ ಮಾಡಲು ಸರ್ಕಾರ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಉದ್ಯಾನವನವನ್ನು ಖಾಸಗಿ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿಯಲ್ಲಿ ಡಿಸ್ನಿಲ್ಯಾಂಡ್ ನಂತೆ ಅಭಿವೃದ್ಧಿಪಡಿಸಲಾಗುವುದು. <br /> <br />

Buy Now on CodeCanyon