Yogi Adityanath government has allocated Rs 20 million for setting up cow shelters in 12 district jails across the Uttar Pradesh state. <br /> <br /> ಗೋ ಸಂರಕ್ಷಣೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೊಸ ಯೋಜನೆ ಮಾಡಿದ್ದು ಇನ್ನುಮುಂದೆ ಉತ್ತರ ಪ್ರದೇಶದ ಜೈಲುಗಳು ಗೋಶಾಲೆಗಳಾಗಳಿವೆ.