Senior Congress leader Mallikarjun Kharge told, “Prime Minister Narendra Modi has been asking, at every function, about what the Congress has done for the country in the past 70 years. A chaiwala like him could become Prime Minister because we preserved democracy"<br /><br /><br />'70 ವರ್ಷಗಳ ಕಾಲ ಆಳಿ, ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ಉಳಿಸಿದ್ದರಿಂದಲೇ ಒಬ್ಬ ಚಹ ಮಾರುವವರು ಪ್ರಧಾನಿಯಾಗಿದ್ದು' ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನರೇಂದ್ರ ಮೋದಿಯವರಿಗೆ ಮಾತಿನ ಛಾಟಿ ಏಟು ನೀಡಿದ್ದಾರೆ.