BJP president Amit Shah on Sunday said that the policies of Prime Minister Narendra Modi resembles that of Arya Chanakya. <br /> <br /> <br />ರಾಜಕೀಯ ತಂತ್ರಗಳನ್ನು ಹೆಣೆದು ವಿರೋಧಪಕ್ಷಗಳಿಗೆ ಆಘಾತ ನೀಡುವುದರಲ್ಲಿ ನಿಸ್ಸೀಮರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಬಿಜೆಪಿ ಅಭಿಮಾನಿಗಳು ಚಾಣಕ್ಯ ಎಂದೇ ಕರೆಯುತ್ತಾರೆ. ಆದರೆ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಚಾಣಕ್ಯನಿಗೆ ಹೋಲಿಸಿದ್ದಾರೆ.