Is there difference of opinion between BSY and Shobha Karandlaje? Recent developments raised this question. But, there is various answers from different sources. Here is the interesting details. <br /> <br /> <br />ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ಮಧ್ಯೆ ಮುನಿಸು ಬಂದಿದೆಯಾ? ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕರಂದ್ಲಾಜೆ ಅವರ ಮೇಲೆ ಸಿಟ್ಟಾಗಿ, ಇತ್ತೀಚೆಗೆ ಅಷ್ಟಕ್ಕಷ್ಟೇ ಎಂಬಂತಾಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿರುವುದರ ನಿಜವೆ?