Heavy rain has been lashing Coastal and Malnad (hilly region) of Karnataka for the past three days. Chikkamagaluru witnessed heavy rainfall on Wednesday. Hebbale bridge is almost in sinking condition <br /> <br /> <br />ಚಿಕ್ಕಮಗಳೂರಲ್ಲಿ ಇಂದು ಬುಧವಾರ ಕೂಡ ಮಳೆಯ ಅಬ್ಬರ ಮುಂದುವರಿದಿದೆ. ಮಲೆನಾಡಲ್ಲಿ ರಾತ್ರಿಯಿಡಿ ಮಳೆ ಸುರಿದಿದ್ದು, ಕೆಲ ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಲೇ ಇದೆ.