ಗುಡ್ಡಗಾಡು ಪ್ರದೇಶ, ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ನೆಟ್‌ವರ್ಕ್ ಸಿಗುವುದಿಲ್ಲ. ಇನ್ನು ಪ್ರಯಾಣಿಸುವಾಗಲೂ ಸಹ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ. ಯಾವುದೇ ಪ್ರದೇಶದಲ್ಲಿ ಸರಿಯಾಗಿ ಸಿಗ್ನಲ್ ಸಿಗುತ್ತಿಲ್ಲವಾದಲ್ಲಿ ನಾವು ಮಾಡಬಹುದಾದ ಸರಳ ಕಾರ್ಯಗಳು ಏನು ಎಂಬುದನ್ನು ಕೆಳಗಿನ ವಿಡಿಯೋ ನೋಡಿ ತಿಳಿಯಿರಿ <br /> <br />nothing is more essential to smartphones than cellular service. Know how to boost your network and your internet <br />
