Surprise Me!

ಜುಲೈ 13 ಸೂರ್ಯ ಗ್ರಹಣ : ಈ ದಿನದ ಆಚರಣೆ ಪಾಲನೆಗಳೇನು? | Oneindia Kannada

2018-07-12 771 Dailymotion

Solar Eclipse Day - July 13, 2018: Here are list of dos and don'ts on solar eclipse day on July 13, 2018, observed on Friday. And also some information about why solar eclipse are called as misfortune. <br /> <br /> <br />ಜಗದೊಡೆಯ ಸೂರ್ಯ ನಾಳೆ ಕೊಂಚ ಕಾಲ ಮಂಕು ಹಿಡಿದು ಕೂರುತ್ತಾನೆ! ಜು.13 ರಂದು ಸಂಭವಿಸಲಿರುವ ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಕಾಣುವುದಿಲ್ಲ ಅನ್ನೋದು ಬೇರೆ ಮಾತು. <br />ಆದರೂ ಪ್ರತಿ ಗ್ರಹಣದಲ್ಲೂ (ಸೂರ್ಯ ಅಥವಾ ಚಂದ್ರ ಗ್ರಹಣ) ನಾವು ಭಾರತೀಯರು ಹಿಂದೂ ಸಂಪ್ರದಾಯದ ಪ್ರಕಾರ ಕೆಲವು ಪದ್ಧತಿಗಳನ್ನು ಅನುಸರಿಸುತ್ತ ಬಂದಿದ್ದೇವೆ. ಆದರೆ ಈ ಭಾರಿಯ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸದ ಕಾರಣ, ಭಾರತದಲ್ಲಿ ಇದರ ಆಚರಣೆ ಇಲ್ಲ.

Buy Now on CodeCanyon