Shivrajkumar celebrated his 56th birthday yesterday. His fans have distributed sweet to everyone and celebrated the birthday. <br /> <br />ಡಾ.ಶಿವರಾಜ್‌ಕುಮಾರ್ ನಿನ್ನೆ ತಮ್ಮ ೫೬ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬದಂದು ಅಭಿಮಾನಿಗಳು ಸಾವಿರ ಬಾದುಷಾ ಹಂಚಿ ಖುಷಿ ಪಟ್ಟಿದ್ದಾರೆ. . <br />