ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಆಡಿ ಈ ಹಿಂದೆಯೆ ತಮ್ಮ ಕ್ಯೂ 5 ಕಾರಿನ ಡೀಸೆಲ್ ಮಾದರಿಯ ಕಾರನ್ನು ಬಿಡುಗಡೆಗೊಳಿಸಿದ್ದು, ಇಂದು ಅದೇ ಕಾರಿನ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಬಿಡುಗಡೆಗೊಂಡ ಈ ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.55.27 ಲಕ್ಷಕ್ಕೆ ನಿಗದಿಪದಿಸಲಾಗಿದೆ. <br />#AudiQ5 #AudiQ52018 #AudiQ5price #AudiQ5review #AudiQ5photos #AudiQ5specification