Kasturba Hospital, Manipal releases a press note on Shiroor Seer Lakshmivara Tirtha Swamiji's death. He was declared death at 8.30 AM on July 19,2018. <br /> <br /> <br />ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ಗುರುವಾರ ಬೆಳಗ್ಗೆ ಕೊನೆಯುಸಿರೆಳಿದಿದ್ದಾರೆ. ಸ್ವಾಮೀಜಿಗಳನ್ನು ಆಸ್ಪತ್ರೆಗೆ ಸೇರಿದಾಗಿನಿಂದ ಮೃತಪಟ್ಟ ತನಕದ ಆರೋಗ್ಯ ತಪಾಸಣೆ ಮಾಹಿತಿಯನ್ನು ಆಸ್ಪತ್ರೆ ಇಂದು ಪ್ರಕಟಿಸಿದೆ.