Vishnuvardhan before dying had spoken to Sudeep about films and other things. Sudeep has shared about that in an interview. <br /> ಸಾಹಸ ಸಿಂಹ ವಿಷ್ಣುವರ್ಧನ್ ಬಗ್ಗೆ ಸುದೀಪ್‌ಗೆ ಭಾರಿ ಪ್ರೀತಿ ಹಾಗೂ ಗೌರವವಿದೆ. ಸುದೀಪ್ ಈಗ ಸಾಯುವ ಮುನ್ನ ವಿಷ್ಣು ದಾದಾ ಏನು ಹೇಳಿದ್ದರು ಅನ್ನುವುದನ್ನು ಹೇಳಿದ್ದಾರೆ.