According to the information it is said that Om Prakash will be directing Shivrajkumar's movie casting Sanjay Dutt in it. <br /> <br />ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದು ನಂತರ ಓಂ ಪ್ರಕಾಶ್ ರಾವ್ ಅವರ 50 ನೇ ಸಿನಿಮಾದಲ್ಲಿ ಅಭಿನಯಿಸಲಿದ್ದು ಮೂಲಗಳ ಪ್ರಕಾರ ಸಿನಿಮಾದಲ್ಲಿ ಸಂಜಯ್ ದತ್ ನಟಿಸಿಬಹುದಂತೆ. <br />