Likhith shetty and Shruthi Staring Sankashta Kara Ganapathi directed by Arjun Kumar movie pre release event took place recently. The team spoke about the specialities
of the movie.

ಲಿಖಿತ್ ಶೆಟ್ಟಿ ಹಾಗೂ ಶೃತಿ ಗೊರಾಡಿಯ ಅಭಿನಯದ ಸಂಕಷ್ಟಕರ ಗಣಪತಿ ಸಿನಿಮಾ ಪ್ರಿ ರಿಲೀಸ್ ಕಾರ್ಯಕ್ರಮ ನಡೆದಿದ್ದು ಸಿನಿಮಾ ಬಗ್ಗೆ ನಿರ್ದೇಶಕ ಅರ್ಜುನ್, ಶೃತಿ ಹಾಗೂ ಲಿಖಿತ್ ಮಾತನಾಡಿದ್ದಾರೆ.