Bottle of liquor has been found in well of the Shiroor Mutt. Now Police are searching in Shiroor Mutt and Krishna Mutt and there have been seized some items. <br /> <br />ಶೀರೂರು ಶ್ರೀಗಳ ಸಾವಿನ ತನಿಖೆ ಚುರುಕುಗೊಂಡಿದ್ದು, ಪೊಲೀಸ್ ಮಠವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಎಲ್ಲಾ ಕಡೆ ಪರಿಶೀಲನೆ ನಡೆಸುತ್ತಿದ್ದಾರೆ. ಶೀರೂರು ಮಠದಲ್ಲಿ ಒಟ್ಟು 8 ಸಿಸಿ ಕ್ಯಾಮರಗಳಿದ್ದು, ಅವುಗಳನ್ನು ಒಟ್ಟು ಮೂರು ಡಿವಿಆರ್ ಗಳಲ್ಲಿ ಸ್ಟೋರ್ ಮಾಡಲಾಗಿತ್ತು.