ನನ್ನ ಪ್ರತಿಭೆ ರೂಪುಗೊಳ್ಳೋದಕ್ಕೆ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತುಂಬಾ ಸಹಾಯ ಮಾಡಿದ್ದಾರೆ. ಕ್ರಿಕೆಟ್ ವೃತ್ತಿ ಜೀವನದಲ್ಲಿ ಧೋನಿಯ ಸಲಹೆಗಳು ನಾನು ಗುರುತಿಸಿಕೊಳ್ಳಲು ನೆರವು ನೀಡಿದವು ಎಂದು ಯುವ ಸ್ಫೋಟಕ ಬ್ಯಾಟ್ಸ್ಮನ್ ರಿಷಬ್ ಪಂತ್ ಹೇಳಿದ್ದಾರೆ. <br /> <br />After Rishab Pant has been selected for the first 3 test matches he has become the talk of the town and recently he has given full credits to the former Indian captain M S Dhoni