Shiroor Shri Lakshmivara Tirtha Swamy demise: CCTV DVR of Shiroor Mutt spotted mysteriously in Swarna river in Hiriyadka, Udupi. <br /> <br /> ಶೀರೂರು ಲಕ್ಷ್ಮೀವರ ತೀರ್ಥ ಶ್ರೀ ದೈವಾಧೀನರಾದ ಮೇಲೆ ಎದ್ದಿರುವ ಹಲವು ವಿವಾದಗಳ ನಡುವಲ್ಲೇ, ಮಠದ ಡಿವಿಆರ್ ಗಳು ನಾಪತ್ತೆಯಾಗಿದ್ದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಮೂಲಮಠದ ಎರಡು ಡಿವಿಆರ್ ಗಳಲ್ಲಿ ಒಂದು ಸೋಮವಾರ ಪತ್ತೆಯಾಗಿತ್ತಾದರೂ ಇನ್ನೊಂದು ಪತ್ತೆಯಾಗಿರಲಿಲ್ಲ. <br />