Lunar eclipse on July 27, 2018. Lunar eclipse on July 27, 2018. It is also called blood moon, blood lunar eclipse. Details about Eclipse in the temples of Bengaluru <br /> <br />ಜುಲೈ ಇಪ್ಪತ್ತೇಳನೇ ತಾರೀಕಿನಂದು ಕೇತುಗ್ರಸ್ತ ಚಂದ್ರಗ್ರಹಣ ಮಕರ ರಾಶಿಯಲ್ಲಿ ಸಂಭವಿಸುತ್ತದೆ ಎಂಬುದು ಜ್ಯೋತಿಷ್ಯ ವಿದ್ಯಮಾನ ಎಂಬುದಕ್ಕಿಂತ ಸುದ್ದಿಯಾಗಿಯೇ ಹೆಚ್ಚು ಪ್ರಚಲಿತದಲ್ಲಿದೆ. ಅಂಥ ಸನ್ನಿವೇಶದಲ್ಲಿ ಈ ಗ್ರಹಣದ ಪರಿಣಾಮ ಎಷ್ಟು ಕಾಲ ಅಥವಾ ಸಮಯ ಇರುತ್ತದೆ ಎಂಬ ಪ್ರಶ್ನೆಗೆ ಉತ್ತರವಾಗಿದೆ ಈ ವಿಡಿಯೋ. ಬೆಂಗಳೂರಿನ ವಿವಿಧ ದೇವಸ್ಥಾನಗಳಲ್ಲಿ ಆಚರಣೆಗಳು ಹೀಗಿವೆ <br />