ಬಿಬಿಎಂಪಿಯ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪ ಮಾಡಿದ್ದು, ಅದಕ್ಕೆ ಕೆಲವು ತರ್ಕಗಳನ್ನು ಸಹ ಗುರುವಾರ ಮುಂದೆ ಇಟ್ಟಿದ್ದಾರೆ. ಅವರ ತಕರಾರು ಇರುವುದು ಇಂದಿರಾ ಕ್ಯಾಂಟೀನ್ ಗೆ ಬಂದಿರುವ ಗ್ರಾಹಕರ ಸಂಖ್ಯೆ ಮತ್ತು ಅದರ ಆಧಾರದಲ್ಲಿ ರಾಜ್ಯ ಪಾವತಿಸಿರುವ ಬಿಲ್ ಬಗ್ಗೆ. <br /> <br /> BJP’s Padmanabha Reddy, the Leader of Opposition at the Bruhat Bengaluru Mahanagara Palike Council, has alleged that there is a “large-scale scam” in the Indira Canteen scheme in Karnataka.