Lunar eclipse 2018 July 27: What is blood moon, red moon, blue moon and super moon? All you need to know about blood moon, red moon, blue moon and super moon. <br /> <br />ಇಂದು ಸಂಭವಿಸಲಿರುವ ಶತಮಾನದ ಸುದೀರ್ಘ ಚಂದ್ರಗ್ರಹಣ ಖಗೋಳದ ವಿಸ್ಮಯಗಳಲ್ಲೊಂದು. ಆದರೆ ಅದೇ ಗ್ರಹಣವನ್ನಿಟ್ಟುಕೊಂಡು ಭಯಬಿತ್ತುವ ಕೆಲಸವೂ ಆಗುತ್ತಿದೆ. ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರ ವಿಜ್ಞಾನಿಗಳ ಲೆಕ್ಕದಲ್ಲಿ ಒಂದು ಕಲ್ಲುಗುಂಡಷ್ಟೇ. ಗ್ರಹಣವೂ ತೀರಾ ಸಹಜ ಎನ್ನಿಸುವ ನೈಸರ್ಗಿಕ ಪ್ರಕ್ರಿಯೆ.