Kiccha Sudeep who has always respected everyone in the industry spoke about the legend actor Ananth Nag. <br /> <br />ಕಿಚ್ಚ ಸುದೀಪ್ ಸ್ನೇಹ ಜೀವಿ, ದೊಡ್ಡವರಿಗೆ ಕಿಚ್ಚ ಸುದೀಪ್ ತುಂಬಾ ಗೌರವ ನೀಡುತ್ತಾರೆ. ಹಿರಿಯ ನಟ ಅನಂತ್‌ನಾಗ್ ಬಗ್ಗೆ ಮಾತನಾಡಿರುವ ಸುದೀಪ್ ತಾವು ತಲೆಬಾಗುವುದು ಅವರಿಗೆ ಅಂತ ಹೇಳಿದ್ದಾರೆ.