Surprise Me!

ಶ್ರೀಲಂಕಾ ವಿರುದ್ಧ ಭಾರತಕ್ಕೆ 6 ವಿಕೆಟ್ ಸುಲಭ ಜಯ

2018-07-31 207 Dailymotion

ಶ್ರೀಲಂಕಾ ಪ್ರವಾಸದಲ್ಲಿರುವ ಭಾರತದ ಯುವ ತಂಡ ಕೊಲಂಬೋದಲ್ಲಿ ಸೋಮವಾರ (ಜು.30) ನಡೆದ ಅಂಡರ್ -19 ಯೂತ್ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಶ್ರೀಲಂಕಾ ಯುವಕರು ನೀಡಿದ್ದ 144 ರನ್ ಸುಲಭ ಗುರಿಯನ್ನು ಭಾರತ 37.1 ಓವರ್ ನಲ್ಲೇ ತಲುಪಿ ವಿಜಯವನ್ನಾಚರಿಸಿತು. <br /> <br />India under 19 team have comfortably defeated Sri lankan under 19 team on Monday . Watch the video to know the complete details of the match <br />

Buy Now on CodeCanyon