Darshan's 52 movie created problem because of the title Wodeyar. Rani Pramoda Devi speaks about the title issue.

ದರ್ಶನ್ ಒಡೆಯರ್ ಸಿನಿಮಾ ಮುಂದಿನ ತಿಂಗಳಿನಿಂದ ಶುರುವಾಗಲಿದ್ದು ಸಿನಿಮಾ ಆರಂಭಕ್ಕೂ ಮುನ್ನವೇ ಶೀರ್ಷಿಕೆ ಬಗ್ಗೆ ಗಲಾಟೆ ಆಗಿದ್ದು ಈಗ ಅದರ ಕುರಿತು ರಾಣಿ ಪ್ರಮೋದಾ ದೇವಿ ಮಾತನಾಡಿದ್ದಾರೆ.