Kavacha movie Press meet happened yesterday. The entire team was present in the press meet. Everyone shared their experience in the movie. Shivrajkumar spoke about <br />the entire team and shared his experience. <br /> <br />ಡಾ.ಶಿವರಾಜ್‌ಕುಮಾರ್, ವಸಿಷ್ಠ ಸಿಂಹ, ಈಶಾ ಕೊಪ್ಪಿಕರ್ ಅಭಿನಯದ ವಾಸು ನಿರ್ದೇಶನದ ಕವಚ ಸಿನಿಮಾ ಸುದ್ದಿಗೋಷ್ಠಿ ಇತ್ತೀಚಿಗಷ್ಟೆ ನಡೆದಿತ್ತು ಸಿನಿಮಾ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ಶಿವಣ್ಣ ಸಹ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. <br />