Bermuda Triangle mystery solved? Experts claim ‘rogue waves’ behind disappearances. Channel 5 documentary claims that these mysterious disappearances could have been caused by 100 feet ‘rogue waves’. <br /> <br /> <br />ಬರ್ಮುಡಾ ಟ್ರಯಾಂಗಲ್ ಅಥವಾ ಡೆವಿಲ್ಸ್ ಟ್ರಯಾಂಗಲ್, ಅಟ್ಲಾಂಟಿಕ್ ಮಹಾಸಾಗರದ ಫ್ಲೋರಿಡಾದಿಂದ ಪ್ಯೂರ್ಟೋ ರೀಕೋ ಮತ್ತು ಅಲ್ಲಿಂದ ತಿರುಗಿ ಫ್ಲೋರಿಡಾ ಪ್ರದೇಶದ ನಡುವಣ ತ್ರಿಕೋನಾಕೃತಿಯ ಭಾಗವೇ ಈ ಬರ್ಮುಡಾ ಟ್ರಯಾಂಗಲ್. ನೂರಾರು ವರ್ಷಗಳಿಂದ ಎಂತೆಂತಾ ವಿಜ್ಞಾನಿಗಳಿಗೂ ಬಗೆಹರಿಸಲು ಸಾಧ್ಯವಾಗದ ಈ ಭೌಗೋಳಿಕ ರಹಸ್ಯವನ್ನು ಕೊನೆಗೂ ಭೇದಿಸಲಾಗಿದೆ ಎಂದು ಚಾನೆಲ್ 5 ತನ್ನ ಡಾಕ್ಯುಮೆಂಟರಿಯಲ್ಲಿ ಹೇಳಿಕೊಂಡಿದೆ. ಸಾವಿರಾರು ಜನರ ಪ್ರಾಣಪಕ್ಷಿ ಹಾರಿಹೋಗಲು ಕಾರಣವಾದ ಅಂಶಗಳನ್ನು ಚಾನೆಲ್ 5 ವಿವರಿಸಿದೆ.