Rashmika Mandanna when came live on Facebook she was asked about Sudeep, Darshan, and Puneeth Rajkumar and these were her answers. <br /> <br /> <br />ರಶ್ಮಿಕಾ ಮಂದಣ್ಣ ಇತ್ತೀಚಿಗೆ ಫೇಸ್ ಬುಕ್ ಲೈವ್ ಬಂದಿದ್ದು ಫ್ಯಾನ್ಸ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಪುನೀತ್ ರಾಜ್‌ಕುಮಾರ್, ಸುದೀಪ್, ದರ್ಶನ್ ಬಗ್ಗೆ ಫ್ಯಾನ್ಸ್ ಕೇಳಿದ್ದು ರಶ್ಮಿಕಾ ಹೀಗೆ ಹೇಳಿದ್ದಾರೆ. <br />