The Villain movie 3rd and 2nd song had glimpses of Dr.Rajkumar's old songs, now its also seen in Yash's KGF movie. <br /> <br /> <br />ಡಾ.ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿನಯದ ದಿ ವಿಲನ್ ಸಿನಿಮಾದ ಎರಡನೇ ಹಾಡಿನಲ್ಲಿ ಡಾ.ರಾಜ್‌ಕುಮಾರ್ ಅವರ ಹಾಡನ್ನು ಉಪಯೋಗಿಸಲಾಗಿತ್ತು ನಂತರ ಮೂರನೇ ಹಾಡಿನಲ್ಲಿ ರಾಜ್ ಲುಕ್ ಕಾಪಿ ಮಾಡಲಾಗಿತ್ತು ಈಗ ಕೆ.ಜಿ.ಎಫ್ ಸಿನಿಮಾದಲ್ಲಿ ಪರೋಪಕಾರಿ ಸಿನಿಮಾದ ಹಾಡನ್ನು ಬಳಸಲಾಗಿದೆ. <br />