Vivek Oberoi who has played a role of cop in Rustum Kannada movie directed by stunt director Ravi Varma staring Shiv Rajkumar has compliment the entire team especially <br />Shiv Rajkumar. <br /> <br />ಶಿವರಾಜ್‌ಕುಮಾರ್ ಅಭಿನಯದ ರುಸ್ತುಂ ಸಿನಿಮಾದಲ್ಲಿ ಅಭಿನಯಿಸಿರುವ ವಿವೇಕ್ ಒಬೆರಾಯ್ ಶಿವಣ್ಣನನ್ನು ಹಾಡಿ ಹೊಗಳಿದ್ದಾರೆ. ರವಿ ವರ್ಮಾ ನಿರ್ದೇಶನವಿರುವ ಸಿನಿಮಾದಲ್ಲಿ ರಚಿತಾ ರಾಮ್, ಶ್ರದ್ಧಾ ಶ್ರೀನಾಥ್, ಮಯೂರಿ ಸಹ ಅಭಿನಯಿಸಿದ್ದಾರೆ. <br />