Surprise Me!

ಅಟಲ್ ಬಿಹಾರಿ ವಾಜಪೇಯಿ ಶ್ರದ್ಧಾಂಜಲಿಗೆ ಒಲ್ಲೆ ಎಂದವನಿಗೆ ಬಿತ್ತು ಗೂಸಾ

2018-08-18 1,328 Dailymotion

Viral Video: Scuffle breaks out between members of BJP and AIMIM in Maharashtra's Aurangabad Municipal Corporation after an AIMIM corporator opposed the condolence proposal of former PM Atal Bihari Vajpayee <br /> <br /> <br />ಇಡೀ ದೇಶವೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದೆ. ಆದರೆ ಅಜಾತಶತ್ರುವಿಗೆ ಶ್ರದ್ಧಾಂಜಲಿ ಸಲ್ಲಿಸಲು ಎಐಎಂಐಎಂ(All India Majlis-e-Ittehadul Muslimeen) ಸದಸ್ಯನೊಬ್ಬ ಒಲ್ಲೆ ಎಂದಿದ್ದಕ್ಕಾಗಿ ಏಟುತಿಂದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.

Buy Now on CodeCanyon