Surprise Me!

ಕೊಡಗು ಮಳೆಯ ಅವಾಂತರ ಹಾಗು ಭೀಕರ ಪ್ರವಾಹದ ಭಯಾನಕ ವೈರಲ್ ವಿಡಿಯೋಗಳು

2018-08-18 2 Dailymotion

Heavy rain lashes Karnataka's Kodagu (Coorg)district. People are facing flood like situation in the district. Here are some viral videos, which show rain havoc in the district. <br /> <br />ಮಧ್ಯಮವರ್ಗದ ಎಷ್ಟೋ ಜನರ ಬದುಕಿನ ಕನಸು.. 'ಒಂದು ಸ್ವಂತ ಸೂರು ಕಟ್ಟಿಕೊಳ್ಳೋದು.' ಕೈಗೆ ಬಂದ ಕಾಸನ್ನೆಲ್ಲ ಕೂಡಿಟ್ಟು ಕಟ್ಟಿದ ಇಂಥ ಮನೆಯೇ ಕಣ್ಣೆದುರಲ್ಲೇ ಉದುರಿಬೀಳುತ್ತಿದ್ದರೆ ಆ ಯಮಯಾತನೆ ಯಾರಿಗೆ ಅರ್ಥವಾಗಬೇಕು?! ಹುಟ್ಟಿ ಬೆಳೆದ ಮನೆ, ಓದಿದ ಶಾಲೆ, ಓಡಾಡಿದ ರಸ್ತೆ ಎಲ್ಲವೂ ಗುರುತೇ ಇಲ್ಲದಂತೆ ಮಾಯವಾಗಿಬಿಟ್ಟರೆ..! ಅಬ್ಬಬ್ಬಾ, ಆ ಸ್ಥಿತಿ ಯಗಾರಿಗೂ ಬೇಡ. ಆದರೆ ಕರ್ನಾಟಕದ ಸುಂದರ ನಗರಿ ಕೊಡಗಿನ ಜನರು ಅಂಥದೊಂದು ವಿಲಕ್ಷಣ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. <br />

Buy Now on CodeCanyon