Recently Udupi-Mangalore member Shobha Karandlaje met Puneeth Rajkumar and has called him the king of Sandalwood. <br /> <br />Sampark For Samarthan ಅಭಿಯಾನದ ವಿಚಾರವಾಗಿ ಉಡುಪಿ ಹಾಗೂ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಪುನೀತ್ ರನ್ನು ಭೇಟಿ ಮಾಡಿದ್ದು ಈ ವೇಳೆ ಪುನೀತ್ ರಾಜ್‌ಕುಮಾರ್‌ರನ್ನು ಕಿಂಗ್ ಆಫ್ ಸ್ಯಾಂಡಲ್‌ವುಡ್ ಎಂದು ಹಾಡಿ ಹೊಗಳಿದ್ದಾರೆ. <br /> <br />