Shiv Rajkumar and Sudeep staring The Villain audio launch program happened yesterday in Manyata tech park. Kiccha Sudeep asked Prem to release the movie soon
and not wait till his daughter gets married.

ನಿನ್ನೆ ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿನಯದ ದಿ ವಿಲನ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಇದೇ ವೇಳೆ ಸಿನಿಮಾ ಬೇಗ ರಿಲೀಸ್ ಮಾಡು ನನ್ನ ಮಗಳ ಮದುವೆ ಆಗುವವರೆಗೂ ಕಾಯುತ್ತೀಯ ಎಂದು ಪ್ರೇಮ್‌ಗೆ ಸುದೀಪ್ ಕಿಚಾಯಿಸಿದ್ರು.