Surprise Me!

ದಕ್ಷಿಣ ಕನ್ನಡ ಜಿಲ್ಲೆಯ ದುರಂತದ ಬಗ್ಗೆ ಪ್ರಾಣಿಗಳು ಮುನ್ಸೂಚನೆ ಕೊಟ್ಟಿದ್ದು ಹೌದಾ? | Oneindia Kannada

2018-08-20 47 Dailymotion

ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಸಂಪಾಜೆ ಬಳಿಯ ಕೊಡಗಿನ ಡುಪಾಳದಲ್ಲಿ ಮತ್ತಷ್ಟು ಕಡೆ ಬೆಟ್ಟ ಕುಸಿಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಕುಂಟಾಗಿದೆ. ಜೋಡುಪಾಳದ ಪ್ರದೇಶದಲ್ಲಿ ಮತ್ತಷ್ಟು ಭೂಕುಸಿತ ಉಂಟಾಗುವ ಆತಂಕ ಎದುರಾಗಿದ್ದು, ಸಂಪಾಜೆಯಿಂದ ಆಚೆಗೆ ಸಾರ್ಜನಿಕರ ಪ್ರವೇಶ ನಿಷೇಧಿಸಲಾಗಿದೆ. <br /> <br /> <br />Were animals alerted people about Dakshina Kannada calamity? now this question asking by people with some alerts. Here is an interesting story.

Buy Now on CodeCanyon