Priyanka Upendra is playing a role of twin now. Bhavana Rao and Sharmila mandre are also playing role in this movie. <br /> <br /> <br />ನಟಿ ಪ್ರಿಯಾಂಕ ಉಪೇಂದ್ರ ತಮ್ಮ ಮುಂದಿನ ಸಿನಿಮಾದಲ್ಲಿ ಅವಳಿ ಜವಳಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ಭಾವನ ರಾವ್ ಸಹ ಅಭಿನಯಿಸಲಿದ್ದಾರೆ. <br />