Big Boss Kannada fame Diwakar is helping Kodagu people by giving them basic things and he also has spoken to them and assured them to help them further. <br /> <br /> <br />ಬಿಗ್ ಬಾಸ್ ದಿವಾಕರ್ ಕೊಡಗು ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಚಾಪೆ, ಅಕ್ಕಿ, ತಿಂಡಿ ತಿನಿಸುಗಳನ್ನು ಕೊಟ್ಟು ಅವರ ಕಷ್ಟ ಸುಖವನ್ನು ಕೇಳಿ ಧೈರ್ಯದ ಮಾತುಗಳನ್ನು ಹೇಳಿ ಬಂದಿದ್ದಾರೆ. <br />