Ravichandran and Upendra are acting in a movie directed by Om Prakash Rao. When asked about Ravichandran directing a movie to Upendra crazy star has said he will soon do it. <br /> <br />ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಓಂ ಪ್ರಕಾಶ್ ರಾವ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ವೇಳೆ ಉಪೇಂದ್ರ ಅವರಿಗೆ ನೀವು ಡೈರೆಕ್ಟ್ ಮಾಡೋದು ಯಾವಾಗ ಅಂತ ಕೇಳಿದಾಗಿ ಸಮಯ ಕೂಡಿ ಬಂದ್ರೆ ಖಂಡಿತ ಮಾಡುವುದಾಗಿ ಹೇಳಿದ್ದಾರೆ. <br /> <br />