Janaki from Magalu Janaki too help of CSP, After this Chandu Bargi has left the hope of her wedding. It looks like Janaki might marry Anand whom she loved. <br /> <br />ಮಗಳು ಜಾನಕಿ ಧಾರಾವಾಹಿಯಲ್ಲಿ ಜಾನಕಿ ಆನಂದ್ ಅವರನ್ನು ಮದುವೆ ಆಗುವ ಹಾಗೇ ಕಾಣಿಸುತ್ತಿದೆ. ಆದ್ರೆ. ಚಂದು ಭಾರ್ಗಿ ಮದುವೆ ಸುಸೂತ್ರವಾಗಿ ನಡೆಯುತ್ತಾ ಅಂತ ನೋಡಬೇಕು. <br /> <br />