ನಿನ್ನೆ ಪ್ರವಾಹ ಪೀಡಿತ ಕೊಡಗು ವೀಕ್ಷಣೆಗೆ ಬಂದಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿವಾದದ ಗಾಳಿ ಎಬ್ಬಿಸಿ ಹೋಗಿದ್ದಾರೆ. ಅವರು ನೀಡಿದ ಅಲ್ಪ ಅನುದಾನದ ಜೊತೆಗೆ ಅವರ ವರ್ತನೆಯೂ ರಾಜ್ಯದಲ್ಲಿ ಚರ್ಚೆ ಹುಟ್ಟುಹಾಕಿದೆ. <br />central minister Nirmala Sitharaman get angry on Kodagu in charge minister SR Mahesh. She said 'Parivar' also important for me. She lambasted on DC for not following protocol.