Surprise Me!

ಅಟಲ್‌ ಬಿಹಾರಿ ವಾಜಪೇಯಿ ಹೆಸರು ರಾಮಲೀಲಾ ಮೈದಾನಕ್ಕೆ ? | Oneindia kannada

2018-08-25 113 Dailymotion

Delhi's Ramleela Maidan may be renamed to honour former prime minister Atal Bihari Vajpayee. <br /> <br />ದೆಹಲಿಯ ಪ್ರಸಿದ್ಧ ರಾಮಲೀಲಾ ಮೈದಾನಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಈ ಪ್ರಸ್ತಾಪವನ್ನು ದೆಹಲಿ ಸರ್ಕಾರದ ಮುಂದಿಟ್ಟಿದೆ. ದೆಹಲಿಯ ಪ್ರಸಿದ್ಧ ಸ್ಥಳಗಳಲ್ಲಿ ರಾಮಲೀಲಾ ಮೈದಾನವೂ ಒಂದು. ಆದ್ದರಿಂದ ಈ ಮೈದಾನಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನಿಟ್ಟು ಅವರಿಗೆ ಗೌರವ ಸೂಚಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. <br />

Buy Now on CodeCanyon