Once friends can become rivals, once enemies can become friends in Politics. Its a story of political rivals meet again, shaken hands and exchanged views too. <br /> <br />ರಾಜಕೀಯ ಬದ್ಧ ಕಡುವೈರಿಗಳಾದ ಹಾಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರಸ್ಪರ ಎದುರಾಗಿ ಹಸ್ತಲಾಘವ ಮಾಡಿ ಒಂದೇ ವೇದಿಕೆ ಹಂಚಿಕೊಂಡ ಘಟನೆ ಮಂಗಳವಾರ ನಡೆಯಿತು.