ಕೊಡಗು, ಕೇರಳದಲ್ಲಿ ಪಾಕೃತಿಕ ವಿಕೋಪ ಉಂಟಾದ ನಂತರ, ಜ್ಯೋತಿಷಿಗಳು ಭಯ ಹುಟ್ಟಿಸುವ <br />ಕೆಲಸವನ್ನು ಮಾಡಬಾರದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಈ ಬಗ್ಗೆ? <br />ಕೇರಳದ ಪರಿಹಾರ ಕಾರ್ಯಾಚರಣೆಯಲ್ಲಿ ಸಂಘ ಪರಿವಾರ, ಸಕ್ರಿಯವಾಗಿ ತೊಡಗಿಸಿಕೊಂಡಿದೆ. <br />ಆದರೆ, ಕೆಲವರು ಆ ಸಂಘಟೆನೆಯನ್ನು ಉಗ್ರರಿಗೆ ಹೋಲಿಕೆ ಮಾಡುತ್ತಿದ್ದಾರಲ್ಲಾ?