Kannada cine lovers has many questions. They want to know when will The Villain, KGF, Kurukshethra and other movies will hit screns. When will uppi start his movie, <br />when Rakshit will marry Rashmika mandanna etc. But nobody has an answer for these questions. <br /> <br />ಕಿಚ್ಚ ಸುದೀಪ್ , ಶಿವರಾಜ್‌ಕುಮಾರ್ ಎಲ್ಲಿ ಹೋದ್ರು ದಿ ವಿಲನ್ ರಿಲೀಸ್ ಬಗ್ಗೆ ಪ್ರಶ್ನೆಗಳು, ಯಶ್ ಕೆ.ಜಿ.ಎಫ್ ಸಿನಿಮಾ ಬಿಡುಗಡೆ ಯಾವಾಗ ಅಂತ ಯಶ್ ಅಭಿಮಾನಿಗಳು, ದರ್ಶನ್-ಸುದೀಪ್ ಒಂದಾಗೋದು ಯಾವಾಗ, ರವಿಚಂದ್ರನ್ ಅವರ ಮಂಜಿನ ಹನಿ ಸಿನಿಮಾ ಬರೋದು ಯಾವಾಗ, ಉಪೇಂದ್ರ ಮತ್ತೆ ಡೈರೆಕ್ಷನ್ ಮಾಡ್ತಾರಾ, ರಾಘವೇಂದ್ರ ರಾಜ್‌ಕುಮಾರ್, <br /> ಶಿವಣ್ಣ, ಪುನೀತ್ ರಾಜ್‌ಕುಮಾರ್ ಒಟ್ಟಿಗೆ ನಟಿಸೋದು ಯಾವಾಗ ಹೀಗೆ ಇವರಿಗೆ ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದಾರೆ ಆದ್ರೆ ಈ ಪ್ರಶ್ನೆಗಳಿಗೆ ಉತ್ತರವೇ ಇಲ್ಲ.