There is a message stating that, 6 days in the first week of September Banks will not work. But this is a fake news circulating in Facebook, Whats app. Here is the fact about holiday news. <br /> <br />ಸುಳ್ಳು ಸುದ್ದಿ ಹರಿದಾಡುತ್ತಿದೆ, ಅವುಗಳಿಗೆ ಕಿವಿ ಕೊಡಬೇಡಿ ಅಂತಲೂ ಈಗೀಗ ಸುದ್ದಿ ಮಾಡಬೇಕಿದೆ. ಸೆಪ್ಟೆಂಬರ್ ಎರಡನೇ ತಾರೀಕಿನಿಂದ ಐದನೇ ತಾರೀಕಿನವರೆಗೆ ಆಮೇಲೆ ಎಂಟು-ಒಂಬತ್ತನೇ ತಾರೀಕು ಕೂಡ ರಜಾ ಇದೆ ಎಂಬ ಸುದ್ದಿ ಫೇಸ್ ಬುಕ್, ಟ್ವಿಟ್ಟರ್ ಹಾಗೂ ವಾಟ್ಸ್ ಆಪ್ ಗಳಲ್ಲಿ ಹರಿದಾಡುತ್ತಿದೆ. <br />
