ಉಡುಪಿಯಲ್ಲಿ ನಡೆಯುವ ಕೃಷ್ಣಾಷ್ಟಮಿಯ ಬಗ್ಗೆ ವಿಶೇಷ ಭಕ್ತಿ, ಆಸಕ್ತಿ ಹಾಗೂ ಕುತೂಹಲ ಏಕೆ? ಈ ಬಗ್ಗೆ ಇರುವ ಇತಿಹಾಸವನ್ನು ಸಾರಿ ಹೇಳುವ ವರದಿ ಇದು. ಏಕೆಂದರೆ, ನಾವು ಮತ್ತೊಂದು ಕೃಷ್ಣ ಜನ್ಮಾಷ್ಟಮಿ ಆಚರಣೆಯ ಎದುರಿಗೆ ಇದ್ದೇವೆ. ಇದೇ ಭಾನುವಾರ ಮತ್ತು ಸೋಮವಾರದಂದು ಅಷ್ಟಮಿ ಇದ್ದು, ಆ ಹಿನ್ನೆಲೆಯಲ್ಲಿ ದ್ವಾರಕೆಯ ಕೃಷ್ಣನಿಗೆ ಉಡುಪಿಯಲ್ಲಿ ಆರಾಧನೆಗೆ ಎಲ್ಲ ಸಿದ್ಧತೆ ಅಂತಿಮಗೊಂಡಿದೆ. ಸೆಪ್ಟೆಂಬರ್ 2ರಂದು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಸರ್ವ ಸಿದ್ಧತೆ ನಡೆಯುತ್ತಿದೆ. ಮತ್ತೆ ಇತಿಹಾಸದ ಘಟನೆ ಬಗ್ಗೆ ಒಮ್ಮೆ ನೆನಪಿಸಿಕೊಳ್ಳೋಣ. <br /> <br />Sri Krishna Janmashtami on Sunday and Monday. Here is the history of very famous Udupi mutt Sri Krishna statue. <br />