Vastu Tips To Get Married: Follow these tips to get married soon
One of the biggest worries of a parent is to get their child married at
the right age and to the right person. Especially after they reach a
marriageable age, any delays can cause them worry and concern. So, for
such parents who are worried about delay in their son/ daughter's
marriage and are unable to find a solution, these vastu tips will come
as a relief. Follow these simple vastu tips for getting married soon and
find the right match for your child quickly.

ವಿವಾಹದ ಮುಂಚೆ ಅಂದುಕೊಂಡಂತೆ ವಿವಾಹದ ನಂತರದ ಜೀವನ ಸುಗಮವಾಗಿ ಸಾಗುತ್ತಿಲ್ಲ,
ವೈಮನಸ್ಸು, ಗೊಂದಲ, ಒತ್ತಡ, ಬೇಸರಗಳೇ ಹೆಚ್ಚಾಗಿವೆ ಎಂದರೆ ವಾಸ್ತು ದೋಷಗಳಿವೆ
ಎನ್ನುವುದನ್ನು ಅರಿಯಬಹುದು. ಅಂತೆಯೇ ಅಪೇಕ್ಷೆಯಂತೆ ವಿವಾಹ ನಡೆಯದೆ
ವಿಳಂಬವಾಗುತ್ತಿದ್ದರೆ ವಾಸ್ತು ದೋಷ ಇದೆ ಎಂದು ತಿಳಿಯಬಹುದು. ವಿವಾಹದ ಪೂರ್ವದಲ್ಲಿಯೇ
ಕೆಲವು ವಾಸ್ತು ದೋಷ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗಾದರೆ ಆ ವಾಸ್ತು
ಟಿಪ್ಸ್ ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದಾದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.