Sameer Acharya was recently trolled for behaving over confident in Kannadada Kotyadipathi season 3. He has now given clarification regarding the same. <br /> <br /> ಸಮೀರ್ ಆಚಾರ್ಯ ಕನ್ನಡದ ಕೋಟ್ಯಧಿಪತಿ ಹಾಟ್ ಸೀಟ್ ಮೇಲೆ ಕೂತು ಹೆಂಡತಿಗೆ ಬೈದದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗ ಅದರ ಬಗ್ಗೆ ಸ್ವತಃ ಸಮಿರ್ ಮಾತನಾಡಿದ್ದಾರೆ. <br />