Including Prime minister Narendra modi, chief minister H.D.Kumaraswamy many public figures have paid their respect to teachers on the occasion of teachers day celebration through tweeter and other social media. <br /> <br /> <br />ಗುರುದೇವೋ ಭವ ಎನ್ನುವ ನಂಬಿಕೆ ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ. ನಾಡನ್ನಾಳುವ ದೊರೆಯೇ ಇರಲಿ, ಮೊದಲ ಗೌರವ ಗುರುವಿಗೆ ಸಲ್ಲುತ್ತದೆ.ಶಿಕ್ಷಕರ ದಿನಾಚರಣೆ ಅಂಗವಾಗಿ ನಾಡಿನ ಅನೇಕ ಗಣ್ಯರು ತಮ್ಮ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. <br />