Darshan's 50th movie Kurukshethra had offered a role to Raai Laxmi but she rejected it and then the same role was offered to Haripriya. <br /> <br />ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಲು ರೇ ಲಕ್ಷ್ಮಿ ಅವರನ್ನು ಕೇಳಲಾಗಿತ್ತು ಆದ್ರೆ ಅವರು ಒಪ್ಪದ ಕಾರಣ ಹರಿಪ್ರಿಯಾ ಆ ಪಾತ್ರ ಮಾಡಿದ್ರಂತೆ. ಇನ್ನುಳಿದಂತೆ ಸಿನಿಮಾದಲ್ಲಿ ರವಿಚಂದ್ರನ್, ಮೇಘನಾ ರಾಜ್, ಶಶಿಕುಮಾರ್, ಸಾಯಿ ಕುಮಾರ್, ನಿಖಿಲ್ ಕುಮಾರಸ್ವಾಮಿ ಮುಂತಾದವರು ಅಭಿನಯಿಸಿದ್ದಾರೆ.
