Rakshit shetty has come out from social media and he has said too much of negativity and trolls made him take this decision. <br /> <br /> <br />ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ್ದಾರೆ. ಇದಕ್ಕೆ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಇರುವ ನೆಗೆಟಿವಿಟಿ ಅಂದಿದ್ದಾರೆ. ಇನ್ನು ಗೀತಾ ಗೋವಿಂದಂ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಬಗ್ಗೆ ತುಂಬಾ ಟಾಕ್ ಶುರುವಾಗಿದೆ. <br />