Haripriya is acting in a new movie called Kannad Gotthilla directed by Mayuraa Raghavendra who directed a short movie named Rishabha priya produced by Rachitha Ram. <br /> <br /> <br />ಹರಿಪ್ರಿಯಾ ಕನ್ನಡ್ ಗೊತ್ತಿಲ್ಲ ಅಂತಿದ್ದಾರೆ ಯಾಕೆ ಅಂದ್ರೆ ಇದು ಅವರ ಮುಂದಿನ ಸಿನಿಮಾ. ಆರ್.ಜೆ ಮಯೂರ ರಾಘವೇಂದ್ರ ಅವರ ಮುಂದಿನ ಸಿನಿಮಾದಲ್ಲಿ ಹರಿಪ್ರಿಯಾ ಅಭಿನಯಿಸುತ್ತಿದ್ದಾರೆ. ರಿಷಭ ಪ್ರಿಯ ಸಿನಿಮಾ ನಂತರ ಇದು ಅವರ ಮುಂದಿನ ಸಿನಿಮಾ. <br />